Ep. 27: ರಾಷ್ಟ್ರೀಯತೆ ಮತ್ತು ಭಾಷೆ. Nationalism and language.

ThaleHarateEpisode27.jpg

ಭಾಷೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇನು? ಯೂರೋಪಿನ ರಾಷ್ಟ್ರೀಯತೆ ಭಾರತೀಯ ರಾಷ್ಟ್ರೀಯತೆಗಿಂತ ಹೇಗೆ ಭಿನ್ನವಾಗಿದೆ? ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 27ನೇ ಕಂತಿನಲ್ಲಿ, ಡಾ| ಎ.ಪಿ. ಅಶ್ವಿನ್ ಕುಮಾರ್ ಅವರು ಪವನ್ ಶ್ರೀನಾಥ್ ಅವರ ಜೊತೆ ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ. ಅಶ್ವಿನ್ ಕುಮಾರ್ ಅವರು ಅಹ್ಮದಾಬಾದ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಾರೆ.

We are living in the times of rising nationalism across the world today. But what is nationalism, at its core? How did nationalism really evolve in Europe? How is European Nationalism different from Indian Nationalism, and how are they different from say, Tamil Nationalism? Dr AP Ashwin Kumar joins us on Episode 27 of Thale-Harate Kannada Podcast to unpack nationalism, language and identity.

AP Ashwin Kumar is a Senior Fellow at the Centre for Learning Futures at Ahmedabad University. Ashwin has a PhD in Cultural Studies from Manipal University, and has 10 years’ experience in teaching and research in Cultural Studies. He has an upcoming book titled Nationalism, Language and Identity in India: Measures of Community.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 14: ರಾಷ್ಟ್ರಕ ಡಿ.ವಿ.ಜಿ. Celebrating D.V. Gundappa

ThaleHarateEpisode14.jpg

ಡಿ.ವಿ. ಜಿ ಎಂಬ ಮೂರಕ್ಷರಗಳಿಂದ ಒಂದು ಮಾಯಾ ಲೋಕವೇ ನಮ್ಮೆಲ್ಲರ ಕಣ್ಮುಂದೆ ಮೂಡುತ್ತದೆ. ಈ ಲೋಕದಲ್ಲಿ 'ಮಂಕುತಿಮ್ಮನ ಕಗ್ಗ' ಆಗ್ರಸ್ಥಾನದಲ್ಲಿರುವುದು ಅಚ್ಚರಿಯೇನಲ್ಲ. ಆದರೆ ಡಿ.ವಿ.ಜಿ.ಯವರನ್ನು ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಲಾಗದು. ಅವರು ಸಾರ್ವಜನಿಕ ವಲಯದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಪತ್ರಕರ್ತರಾಗಿ ಮಾಡಿರುವ ಸಾಧನೆ ಸಾಮಾನ್ಯವಾದದ್ದಲ್ಲ. ಅವರ 'ರಾಜಕೀಯ ಪ್ರಸಂಗಗಳು', 'ರಾಜ್ಯಶಾಸ್ತ್ರ', ಮತ್ತು Public Affairs ನಲ್ಲಿನ ಅವರ ಬರಹಗಳನ್ನು ನೋಡಿದರೆ ಅವರು ದೇಶದ ಶ್ರೇಷ್ಠ ಚಿಂತಕರೆನ್ನುವುದುರಲ್ಲಿ ಸಂಶಯವಿಲ್ಲ. ಅವರು citizen ಗೆ ಸಮಾನಾರ್ಥಕವಾಗಿ ಟಂಕಿಸಿದ 'ರಾಷ್ಟ್ರಕ' ಪದ ಪ್ರಜಾತಂತ್ರದಲ್ಲಿ ನಮ್ಮ ಜವಾಬದಾರಿಯನ್ನು ಸೂಚಿಸುತ್ತದೆ.

ತಲೆ-ಹರಟೆ ಪಾಡ್ಕ್ಯಾಸ್ಟಿನ ಈ ವಾರದ ಸಂಚಿಕೆಯಲ್ಲಿ ಸೂರ್ಯ ಪ್ರಕಾಶ್ ಪಂಡಿತ್ ನಮ್ಮ ಸೂರ್ಯ ಪ್ರಕಾಶ್ ಬಿ ಸ್ ಮತ್ತು ಪವನ್ ಶ್ರೀನಾಥ್ ಜೊತೆ ಡಿ.ವಿ.ಜಿ. ಯವರ ಜೀವನ ಮತ್ತು ಸಾಹಿತ್ಯೇತರ ಸಾಧನೆ ಬಗ್ಗೆ ಮಾತನಾಡುತ್ತಾರೆ. ಪಂಡಿತ್ ರವರು ಈಗ ಪ್ರಜಾವಾಣಿಯಲ್ಲಿದ್ದು, ಹಲವು ವರ್ಷಗಳಿಂದ ಅಭಿಜ್ಞಾನ ಪ್ರಕಾಶನ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ.

Devanahalli Venkataramanappa Gundappa (17 March 1887 – 7 October 1975), popularly known as DVG, is known for his poems, lyrics and essays in Kannada. His Mankutimmana Kagga (1943), a collection of 945 quatrains on the philosophy of life, is the second most reprinted work of poetry in Kannada (after Mysuru Mallige). But DVG was a man of many parts, a polymath who actively participated in the politics of pre-Independence Mysore, and a journalist. His pen portraits (Jnaapaka Chitrashale) give us a vivid picture of the of dewans, durbars, freedom fighters, politicians, artists and priests of old Mysore region from late 19th century to early 1950s . It also allows us to imagine a personality whose range of works included a biography of Gopal Krishna Gokhale, a translation of Macbeth, a translation of verses of Omar Khayam, the Ishavasyopanishad as well as a Principles of Constitution and a handbook for journalists!

DVG was deeply influenced by the life of Gopal Krishna Gokhale and set up the Gokhale Institute of Public Affairs (GIPA) in Bangalore, which remains active to this day. Its magazine ‘Public Affairs’ contain his sharp and perceptive views on post-Independent India’s politics and policy. The Public Affairs is available online and can be accessed here. His Kannada books are available on Google Play Books here.

In this episode, S Surya Prakash Pandit talks to Surya Prakash B S and Pavan Srinath, on why DVG’s works, especially his works on politics, continue to remain relevant even to this day. Surya Prakash Pandit is a journalist at Prajavani and founder of Abhijnana, a Kannada publishing house.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/

Twitter: https://twitter.com/HaratePod/

Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 02: ನಮ್ಮ ರೇಡಿಯೋ, ನಮ್ಮ ಊರು. FM Radio & The City.

ThaleHarateEpisode02.jpg

ಎಫ್ ಎಂ ರೇಡಿಯೋಗೆ ಮತ್ತೆ ಬೆಂಗಳೂರು ನಗರಕ್ಕೆ ಒಂದು ಅನ್ಯೋನ್ಯ ಸಂಬಂಧವಿದೆ. ಟಿವಿ, ಇಂಟರ್ನೆಟ್ ಮಾಧ್ಯಮಗಳ ಮಧ್ಯೆ ಕಳೆದುಹೋಗುವಂತಹ ಸನ್ನಿವೇಶದಲ್ಲಿ, ಎಫ್ ಎಂ ನಿಂದ ರೇಡಿಯೋ ಒಂದು ಹೊಸ ಚೇತನವನ್ನು ಪಡೆದುಕೊಂಡಿತು. ಈ ಮಾಧ್ಯಮದ ಸಾಮರ್ಥ್ಯವನ್ನು ಜನರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆಯೆ? ಇದರ ದೀರ್ಘ ಕಾಲಿಕ ಪ್ರಸ್ತುತತೆ ಏನು? ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರು, ರೇಡಿಯೋ ಸಿಟಿ ಎಫ್. ಎಮ್., ವಸಂತಿ ಹರಿಪ್ರಕಾಶ್ ಜೊತೆ ರೇಡಿಯೋವಿನ ಇತಿಹಾಸ, ಪರಿಹಾಸ, ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ.

What makes FM radio unique in its relationship with a city? How can radio as a medium stay relevant in the era of Youtube, Netflix and upstart podcasts? After a boom of innovation in the 2000s, why do almost all radio stations sound the same today? Hosts Pavan Srinath and Ganesh Chakravarthi  talk to journalist Vasanthi Hariprakash , whose Good Morning, Bangalore! show continues resonates with Bangaloreans from all backgrounds. Vasanthi talks about life as a radio anchor in a nascent and growing FM Radio industry, what hope radio gives her today, and what the future might be.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Ep. 01: ಡಬ್ಬಿಂಗ್ ಬೇಕೇ ಬೇಕು. Dubbing is Our Right.

ThaleHarateEpisode01.jpg

ತಮಿಳು, ತೆಲುಗು, ಹಿಂದಿ, ಈ ಎಲ್ಲ ಭಾಷೆಗಳಲ್ಲೂ ವಿಶ್ವದ ಎಲ್ಲ ಚಲನಚಿತ್ರಗಳನ್ನು ನೋಡಬಹುದು. ಆದರೆ ಕನ್ನಡಲ್ಲಿ ಇದು ಸಾಧ್ಯವಿಲ್ಲ. ಹಾಲಿವುಡ್-ಬಾಲಿವುಡ್ ಚಲನಚಿತ್ರ ಬಿಡಿ, ನಮ್ಮ ಶಂಕರ್ ನಾಗ್ ಅವರ 'ಮಾಲ್ಗುಡಿ ಡೇ'ಸ್ ಸಹ ಕನ್ನಡಲ್ಲಿ ನೋಡಕ್ಕಾಗಲ್ಲ. ಇದಕ್ಕೆಲ್ಲ ಕರಣ ಸುಮಾರು ೫೦ ವರ್ಷಗಳಿಗಿಂತ ಹೆಚ್ಚು ಕಾಲ ಕರ್ನಾಟಕದಲ್ಲಿರುವ ಡಬ್ಬಿಂಗ್ ಬ್ಯಾನ್. ಇವೆಲ್ಲರ ಮಧ್ಯೆ #ಡಬ್ಬಿಂಗ್ ಬಾನ್ ಅಂತಹ ಒಂದು ಹೋರಾಟದ ಮೂಲಕ ಕೆಲವು ಚಲನಚಿತ್ರಗಳು ಕನ್ನಡಲ್ಲಿ ಡಬ್ ಆಗಿ ಬಿಡುಗಡೆ ಮಾಡಲಾಗಿದೆ. ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬಿ ಎಸ್ ವರು, ಮುನ್ನೋಟದ ವಸಂತ್ ಶೆಟ್ಟಿ ಹಾಗೂ ಹರಿವು ಕ್ರಿಯೇಷನ್ಸ್ ಿನ ಗೌತಮ್ ಹೆಗ್ಡೆ ಜೊತೆ, ಡಬ್ಬಿಂಗ್ ಮೂಲಕ ಕನ್ನಡದಕ್ಕೇ ಒಂದು ಪುನರ್ಜನ್ಮ ನೀಡುವ ಪ್ರಯತ್ನದ ಬಗ್ಗೆ ಮಾತನಾಡುತ್ತಾರೆ.

Why can't Kannadigas watch the new Avengers movie in Kannada? Why isn't even Shankar Nag's Malgudi Days not available to watch in Kannada? Kannada and Kannadigas have suffered from an illegal, unconstitutional ban on dubbing into Kannada, that is over 50 years old. The dubbing ban has been steadily contested by a #DubbingBeku movement, where multiple films have finally been dubbed into Kannada, and a dubbed movie was released in over 100 theatres in the state in 2018. Hosts Pavan Srinath and Surya Prakash BS  speak to Vasant Shetty of Munnota and Gautham S Hegde of Harivu Creations, who have been at the forefront of this marathon to transform entertainment in Kannada, and eventually transform Kannada as a language.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Welcome. ಬನ್ನಿ ಹರಟೆ ಹೊಡಿಯೋಣ.

ThaHa-Ep0-SM.jpg

ಹರಟೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಬೆಚ್ಚಗ್ ಕೂತ್ಕೊಂಡು, ಕಾಫೀನೋ ಟೀನೋ ಹೀರ್ಕೊಂಡು, ಜೊತೆಗೆ ಕಡ್ಲೆಕಾಯಿ ಮೆಲ್ತಾ ಇದ್ರೆ ಇನ್ನೂ ಸರಿ. ಅದು-ಇದು, ಮಳೆ-ಬೆಳೆ, ಅವ್ರು-ಇವ್ರು ಹೀಗೆ ಲಂಗು ಲಗಾಮು ಇಲ್ದೆ ನಡಸೋ ಹರಟೆಗೆ ತಲೆ ಬೇರೆ ಸೇರ್ಕೊಂಡ್ರೆ ಹೇಗಿರುತ್ತೆ?

ಬೆಂಗಳೂರು, ಕರ್ನಾಟಕ ಮತ್ತು ದೇಶದ ವರ್ತಮಾನ ವಿಷಯಗಳನ್ನು ಆಯಾ ಕ್ಷೇತ್ರದ ಎಕ್ಸ್ಪೆರ್ಟ್ಸ್ ಜೊತೆಗೆ ಪ್ರಬುದ್ಧ ಚರ್ಚೆಯ ಪ್ರಯತ್ನ. ಜೊತೆಗೆ ತಂತ್ರಜ್ಞಾನ, ಎಕನಾಮಿಕ್ಸ್, ವಿದೇಶನೀತಿ ಯಲ್ಲಿನ ಬೆಳವಣಿಗೆಗಳನ್ನು ಕನ್ನಡದಲ್ಲಿಯೇ ಮೊದಲ ಬಾರಿಗೆ ಹರಟುವ ಹಂಬಲ. ಪವನ್ ಶ್ರೀನಾಥ್ , ಸೂರ್ಯ ಪ್ರಕಾಶ್ ಬಿ. ಎಸ್.  ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಹರಟೆ ಹೊಡೀತಾರೆ, ಬನ್ನಿ ಕೇಳಿ.

Welcome to the Thalé-Haraté Kannada Podcast, a weekly Kannada talkshow about everything from economics to foreign policy to technology and governance. With a little bit of English and a lot of irreverence thrown in. Hosts Pavan Srinath, Surya Prakash BS and Ganesh Chakravarthi will talk to guests every Wednesday on new episodes. Do check out the 3 special, inaugural episodes released on December 19, 2018.
ಫಾಲೋ ಮಾಡಿ. Follow the Thalé-Haraté Kannada Podcast @haratepod

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.