Ep. 15: (Rebroadcast) ಬೆಂಗಳೂರಿನ ಪ್ರಥಮ ನಾಗರಿಕ. Inscription Stones of Bengaluru.

ThaleHarateEpisode15RB.jpg

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer may surprise you.

This is a rebroadcast of Episode 15 of the Thale-Harate Kannada Podcast. Udaya Kumar PL has a wide-ranging conversation with hosts Pavan Srinath and Ganesh Chakravarthi on Inscription Stones and Bengaluru's history.

Udaya Kumar PL started the Inscription Stones of Bangalore group to rescue, revive and rejuvenate the rich written history of Bengaluru. In their efforts, they were responsible for one of the richest archaeological findings of the city in decades in a quiet corner of Hebbal. Could Bengaluru's oldest inscription stone tell us the story of the city's first named citizen? What secrets do hero stones (Veeragallu) and other artifacts of history reveal about the development and the history of the city?

Uday and his collaborators are constructing a memorial for Bengaluru's first named citizen, and need your help in crowd-funding the resources for the memorial.

Donate to build a Mantapa for the Hebbal Inscription, and get a brass replica of the Veeragallu for your home. You can send your contributions to UPI ID: udayakumar.pl@icici and contact +91-98452-04268 for further details.

Join the Inscription Stones of Bangalore Facebook Group: https://www.facebook.com/groups/inscriptionstones/

Read some wonderful Kannada fiction set around the Veeragallu of Bangalore: http://girigitlay.blogspot.com/2019/03/blog-post.html

ಬೆಂಗಳೂರಿನಲ್ಲಿ ಜನರು ಎಷ್ಟು ಶತಮಾನಗಳಿಂದ ವಾಸವಾಗಿದ್ದಾರೆ? ನಮ್ಮೂರಿನ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಎಷ್ಟು ಹಳೆಯವು?

ಉದಯ ಕುಮಾರ್ ಅವರು 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ಗುಂಪಿನ ಮೂಲಕ ಬೆಂಗಳೂರಿನ ದೀರ್ಘ ಇತಿಹಾಸದ ರಕ್ಷಣೆ ಮಾಡುವುದರಲ್ಲಿ ಹಾಗು ಅದನ್ನು ಪುನರುಜ್ಜೀವಗೊಳಿಸುವುದರಲ್ಲಿ ತೊಡಗಿದ್ದಾರೆ. ಇವರು ಶಿಲಾಶಾಸನಗಳು ಮತ್ತು ವೀರಗಲ್ಲುಗಳ ಮುಖಾಂತರ, ಇತಿಹಾಸದಲ್ಲಿ ಕಳೆದುಹೋದ ಹಲವಾರು ಕಥೆಗಳು, ಘಟನೆಗಳು, ಮತ್ತು ವ್ಯಕ್ತಿಗಳ ವಿವರಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವರ ಅತಿ ಮಹತ್ವಪೂರ್ವ ಅನ್ವೇಷಣೆ ಬೆಂಗಳೂರಿನ ಹೆಬ್ಬಾಳ ಪ್ರದೇಶದ ಒಂದು ಕೋಣೆಯಲ್ಲಿ ದೊರಕಿತು. ಈ ವೀರಗಲ್ಲುಗಳು, ಶಾಸನಗಳು, ನಮ್ಮ ಇತಿಹಾಸದ ಬಗ್ಗೆ ಏನು ಕಥೆಗಳನ್ನು ಹೇಳಬಹುದು?

ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 15ನೆ ಎಪಿಸೋಡಿನಲ್ಲಿ ಉದಯ ಕುಮಾರ್ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ, ಬೆಂಗಳೂರಿನ ವೀರಗಲ್ಲುಗಳು ಮತ್ತು ಶಾಸನಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಮತ್ತು ತಮ್ಮ ತಂಡದ ಜೊತೆ ಈ ಇತಿಹಾಸದ ಚಿಹ್ನೆಗಳನ್ನು ಕಾಪಾಡಲು ಮಾಡುತ್ತಿರುವ crowdsourcing ಬಗ್ಗೆಯೂ ಚರ್ಚೆಸಿದ್ದಾರೆ. ಇವರ ಈ ಪರಿಶ್ರಮದ ಬಗ್ಗೆ ಹೆಚ್ಚಾಗಿ ತಿಳಿಯಲು ಹಾಗು ಸಹಕರಿಸಲು ಕೆಳಗೆ ನೀಡಿರುವ ಲಿಂಕ್ಸ್ ಅನ್ನು ನೋಡಿ.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 34: ಸಮಾಜ-ಸಂಶೋಧನೆ. Society, Research & Truth.

ThaleHarateEpisode34.jpg

ಮೈಸೂರು ಸಂಸ್ಥಾನದ ಆಡಳಿತ ಗಾರರ ಮತ್ತು ದೊರೆಗಳ ಅಭಿವೃದ್ಧಿಯ ಕಲ್ಪನೆ ಏನಿತ್ತು? ಭಾರತದ ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದಗಳ ಪಾತ್ರವೇನು? ಪಬ್ಲಿಕ್ ಇಂಟಲೆಕ್ಚು ಯಲ್ ಗಳಿಗೆ ಹೇಗೆ ಅವಕಾಶ ಕಲ್ಪಿಸ ಬೇಕು?

ಡಾ. ಚಂದನ್ ಗೌಡ ರವರು ಸೂರ್ಯ ಪ್ರಕಾಶ್ ಬಿ.ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್ತಾರೆ. ಚಂದನ್ ರವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಪ್ರೂಫೆಸರ್ ಆಗಿದ್ದಾರೆ. ಮೈಸೂರು ಸಂಸ್ಥಾನದ ಬೆಳವಣಿಗೆ ಕುರಿತು ಪಿ.ಎಚ್.ಡಿ. ಮಾಡಿದ್ದಾರೆ. ಯು.ಆರ್. ಅನಂತ ಮೂರ್ತಿ ಮತ್ತು ಪೂರ್ಣ ಚಂದ್ರ ತೇಜಸ್ವಿ ಯವರ ಕೃತಿಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.

How did Mysore's administrators and rulers think about the development of the kingdom? What role does translation play in Indian literature? How do we create spaces for public intellectuals?

Dr Chandan Gowda joins Surya Prakash BS and Pavan Srinath for a wide-ranging discussion on Episode 34 of the Thale-Harate Kannada Podcast. Chandan is a Professor of Sociology at Azim Premji University, and is currently completing a book on the cultural politics of development in old Mysore. He has also translated the Kannada novella Bara by UR Ananthamurthy in English and is translating several short stories of KP Purnachandra Tejasvi.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 31: ದಖನಿ ಕಹಾವತೇ.The Dakhini Language

ThaleHarateEpisode31.jpg

ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ. ದಖನಿಗೆ 600 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ತನ್ನದೇ ಆದ ಸಾಹಿತ್ಯವನ್ನೂ ಹೊಂದಿದೆ.

ಪ್ರೊಫೆಸರ್ ಝಬಿವುಲ್ಲಾ ಮತ್ತು ಶಾಂತಕುಮಾರ ಪಾಟೀಲ್ ರವರು ನಮ್ಮ 31ನೇ ಕಂತಿನಲ್ಲಿ ದಖನಿ, ಅದರ ಇತಿಹಾಸ, ಉರ್ದು ಭಾಷೆಗಿಂತ ಅದು ಹೇಗೆ ಭಿನ್ನ ಮತ್ತು ಅದರಲ್ಲಿರುವ ಗಾದೆಗಳ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್ತಾರೆ.

ಪ್ರೊಫೆಸರ್ ಝಬಿವುಲ್ಲಾ ರವರು ಚೆನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉರ್ದು ಪ್ರಾಧ್ಯಾಪಕರು. ಪ್ರೊಫೆಸರ್ ಶಾಂತಕುಮಾರ್ ರವರು ಬೀದರ ಜಿಲ್ಲೆಯ ಚಿತಗುಪ್ಪ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಝಬಿವುಲ್ಲಾ ರವರು ಇತ್ತೀಚೆಗಷ್ಟೇ 'ದಖನಿ ಕಹಾವತೆ' ಎಂಬ ಗಾದೆಗಳ ಸಂಗ್ರಹವನ್ನು ಉರ್ದು ಲಿಪಿಯಲ್ಲಿ ಪ್ರಕಟಿಸಿದ್ದಾರೆ. ಶೀಘ್ರವೇ ಅದು ಕನ್ನಡದಲ್ಲಿಯೂ ಲಭ್ಯವಾಗಲಿದೆ. ಈ ಪುಸ್ತಕವನ್ನು ಖರೀದಿಸಲು ಇಚ್ಛಿಸುವವರು haratepod@gmail.com ಗೆ ಸಂಪರ್ಕಿಸಬಹುದು.

Dakhni is one South India's major languages, but many of us don't even know the language by name. A language spoken in parts of Karnataka, Telangana, Andhra Pradesh, Tamil Nadu and Maharashtra, Dakhni has a 600+ year history of literature, traditions and widespread use.

Professors Zabiulla and Shanthkumar Patil are on Episode 31 of Thale Harate to help us understand Dakhni better. They talk to Surya Prakash BS and Pavan Srinath about the language, its history, how it differs from Urdu and share many proverbs in the language.

Mr Zabiulla is a Urdu professor at the Government First Grade College in Channapatna and Mr Shanthkumar Patil is a professor at the Government First Grade College in Chitguppa, Bidar. Zabiulla has recently published a book called Dakni Kahawaten, crowdsourcing and compiling over 500 proverbs in Dakhini. Currently available in Urdu / Nastalik, efforts are underway to have it available in Kannada as well. Anyone interested in purchasing a copy can write to haratepod@gmail.com, or contact Arshia Publishers at +91-99717-75969 or arshiapublicationspvt@gmail.com.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 13: (Rebroadcast) ಬೆಂಗಳೂರಿಗೆ ನೀರಿದೆಯೇ? Water and Bengaluru.

ThaleHarateEp13RB.jpg

As we have seen an acute water shortage in Chennai and struggles in other cities too, we are rebroadcasting this episode where S.Vishwanath talks about how a city like Bengaluru can ensure safe and sufficient water for all.

ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು ನಗರದ ಬಗೆಗಿನ ತಜ್ಞರ ವರೆಗೆ ಇದು 2020, 2025 ಅಥವಾ 2030 ರಲ್ಲಿ ಸಂಭವಿಸಬಹುದು.

ಈ ನಿಲುವಿನಲ್ಲಿ ಎಷ್ಟು ನಿಜಾಂಶವಿದೆ? ನೀರು ವಿರಳವಿರಬಹುದು ಆದರೆ ನಮ್ಮ ಮುಂದಿರುವ ಸವಾಲು ಅದರ ಅಲಭ್ಯತೆಯಲ್ಲ. ನಮ್ಮ ಈ ಸಂಚಿಕೆಯ ಅತಿಥಿ ಎಸ್. ವಿಶ್ವನಾಥ್ ರವರು ತಿಳಿಸುವಂತೆ ನಿಜವಾದ ಸವಾಲಿರುವುದು ನೀರಿನ ಸದ್ಬಳಕೆ ಮತ್ತು ಅದರ ಸಮರ್ಥ ವಿತರಣೆಯದ್ದು. ಈ ನಿಟ್ಟಿನಲ್ಲಿ ಸರ್ಕಾರ, ಸಮಾಜ ಮತ್ತು ನಾವುಗಳು ಮಹತ್ವವಾದ ಪಾತ್ರ ವಹಿಸಬಹುದು.

ಎಸ್. ವಿಶ್ವನಾಥ್ ರವರು ರೈನ್ ವಾಟರ್ ಕ್ಲಬ್ ನ ಸಂಸ್ಥಾಪಕರು ಮತ್ತು ಬೈಯೋಮ್ ಎನ್ವಿರಾನ್ಮೆಂಟ್ ಟ್ರಸ್ಟ್ ನ ನಿರ್ದೇಶಕರು. ಹತ್ತಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಜೊತೆ ಮಾತನಾಡುತ್ತಾರೆ.

Time and again, we hear that the city of Bengaluru will run out of water. Depending on where you hear this alarm from, the year could be 2020, 2025 or 2030. Everyone from the BBC to the Niti Aayog to city experts have claimed that the city is doomed.

Is this really true? Water is a scarce resource, but water availability is not Bengaluru's challenge, says S Vishwanath, our guest on Episode 13 of the Thale-Harate Kannada Podcast. He says that the real challenge in is the sustainable utilisation and distribution of water, and this is where the government, communities and individuals have play their role in doing so.

S Vishwanath is the founder of Rainwater Club and is a Director at Biome Environmental Trust. He has worked extensively on water and sanitation issues in Bengaluru, Karnataka and India. Vishwanath is popular on social media as @Zenrainman, and has been tireless in his efforts to educate people about water and sanitation, and what solutions can make a difference at every level of action.

Vishwanath talks to hosts Pavan Srinath and Surya Prakash BS shares a historical perspective to Bengaluru's water woes, and touches on various aspects of water -- from the role of the government and the BWSSB, to groundwater and its management, the role of open wells, borewells and tankers in the city – all the way to wastewater and sewerage, and the role of Bengaluru's many lakes. It is definitely a challenge to provide clean, safe and adequate drinking water to residents of the Bengaluru megapolis, but far from impossible.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 27: ರಾಷ್ಟ್ರೀಯತೆ ಮತ್ತು ಭಾಷೆ. Nationalism and language.

ThaleHarateEpisode27.jpg

ಭಾಷೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇನು? ಯೂರೋಪಿನ ರಾಷ್ಟ್ರೀಯತೆ ಭಾರತೀಯ ರಾಷ್ಟ್ರೀಯತೆಗಿಂತ ಹೇಗೆ ಭಿನ್ನವಾಗಿದೆ? ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 27ನೇ ಕಂತಿನಲ್ಲಿ, ಡಾ| ಎ.ಪಿ. ಅಶ್ವಿನ್ ಕುಮಾರ್ ಅವರು ಪವನ್ ಶ್ರೀನಾಥ್ ಅವರ ಜೊತೆ ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ. ಅಶ್ವಿನ್ ಕುಮಾರ್ ಅವರು ಅಹ್ಮದಾಬಾದ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಾರೆ.

We are living in the times of rising nationalism across the world today. But what is nationalism, at its core? How did nationalism really evolve in Europe? How is European Nationalism different from Indian Nationalism, and how are they different from say, Tamil Nationalism? Dr AP Ashwin Kumar joins us on Episode 27 of Thale-Harate Kannada Podcast to unpack nationalism, language and identity.

AP Ashwin Kumar is a Senior Fellow at the Centre for Learning Futures at Ahmedabad University. Ashwin has a PhD in Cultural Studies from Manipal University, and has 10 years’ experience in teaching and research in Cultural Studies. He has an upcoming book titled Nationalism, Language and Identity in India: Measures of Community.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 22: ಹೇಮಂತ ತಂದ ಚಿತ್ರ ಚೈತ್ರ. Modern Kannada Cinema.

ThaleHarateEpisode22.jpg

ಚಲನಚಿತ್ರಗಳಿಲ್ಲದೆ ನಮ್ಮ ಜೀವನವನ್ನು ಕಲ್ಪಿಸುಕೊಳ್ಳುವುದೇ ಕಷ್ಟ. ಆದರೆ ಒಂದು ಚಲನಚಿತ್ರವನ್ನು ನಿರ್ಮಿಸುವುದು ಅದಕ್ಕಿಂತಲೂ ಕಠಿಣ. ಸಿನಿಮಾವೊಂದನ್ನು ನಿರ್ಮಿಸುವದರಲ್ಲಿ ಯಾವ ತೊಡಕುಗಳು, ಸವಾಲುಗಳು ಬರುತ್ತವೆ?

ಈ ವಾರದ ಸಂಚಿಕೆಯಲ್ಲಿ ಹೇಮಂತ್ ರಾವ್ ಅವರು ನಮ್ಮೊಡನೆ ಅವರ ಪ್ರಖ್ಯಾತವಾದ ಎರಡು ಚಲನಚಿತ್ರಗಳು, ಗೋದಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕಾವಲುದಾರಿ ಸಿನೆಮಾಗಳ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಅವರು ಸಿನಿಮಾ ಪ್ರಪಂಚಕ್ಕೆ ಬಂದ ರೀತಿ, ಚಿತ್ರಕಥೆ ಬರೆಯುವ ಅನುಭವ, ಮತ್ತು ಕನ್ನಡ ಸಿನಿಮಾ ರಂಗದ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ.

Imagine a world without films. Sounds almost impossible, doesn't it? The grand picture we see in a packed theatre provides a glimpse into the world that exists beyond the silver screen. How difficult is it to actually make a movie?

This week's episode features Hemanth M Rao, director of two blockbuster films in Kannada, Godhi Banna Saadharana Maikattu and Kavaludaari. Hemanth Rao is also one of the screenwriters of the Bollywood superhit, Andhadhun.

In Episode 22 of the Thale-Harate Kannada Podcast, Hemanth Rao talks to the host Ganesh Chakravarthi about how he ventured into films, his screenwriting career, about Kannada cinema and the film industry.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

You can check out our website at http://www.ivmpodcasts.com/

Ep. 20: ನಮ್ಮ ಮಕ್ಕಳು. The Children of India.

ThaleHarateEpisode20.jpg

ಮಕ್ಕಳ ಆಹಾರ, ಪೌಷ್ಟಿಕತೆ, ಮತ್ತು ವಿದ್ಯಾಭ್ಯಾಸದ ಬಗ್ಗೆ ಒಂದು ಸಮಗ್ರತಾ ದೃಷ್ಟಿಯಲ್ಲಿ ಹೇಗೆ ನೋಡಬಹುದು? ನಮ್ಮ ತಲೆ-ಹರಟೆ ಪೋಡ್ಕಾಸ್ಟಿನ 20ನೆ ಎಪಿಸೋಡಿನಲ್ಲಿ, ಲಲಿತ ಪುಲವರ್ತಿಯವರು ಪವನ್ ಶ್ರೀನಾಥ್ ಅವರ ಜೊತೆ, 47ಕೋಟಿಗೆ ಹೆಚ್ಚು ಮಕ್ಕಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ.

ಲಲಿತ ಪುಲವರ್ತಿ ಅವರು ಸೋಷಿಯೋಲೋಜಿಯಲ್ಲಿ ಪಿ.ಎಚ್.ಡಿ. ಮಾಡಿ, ಅನೇಕ ಆಡಳಿತ ಮತ್ತು ಸಾರ್ವಜನಿಕ ಕಾರ್ಯನೀತಿಯ ವಿಷಯಗಳ ಮೇಲೆ ಕೆಲಸ ಮಾಡಿದ್ದಾರೆ. ಇವರು, ಬೆಂಗಳೂರಿನಲ್ಲಿ ಪಬ್ಲಿಕ್ ಅಫ್ಫೇರ್ಸ್ ಫೌಂಡೇಶನ್ ಜೊತೆ ಕೆಲಸ ಮಾಡಿ, 2018ನೆ ಪಬ್ಲಿಕ್ ಅಫ್ಫೇರ್ಸ್ ಇಂದೆಕ್ಸಿನಲ್ಲಿ ಮಕ್ಕಳ ಪರಿಸ್ಥಿತಿಯ ಮೇಲೆ ಒಂದು ಅಧ್ಯಾಯವನ್ನು ಬರೆದಿದ್ದಾರೆ: http://www.pai.pacindia.org/#/themes/children-of-india/map

We often think about how children are being educated in India, or the state of malnutrition in our
country -- but do we ever think holistically about India's children? Lalita Pulavarti joins Pavan Srinath on Episode 20 of the Thale-Harate Kannada Podcast to talk about the challenges faced by the 470 million+ children in India.

Lalita Pulavarti is a senior researcher with a PhD in Sociology and has worked on a wide range of governance issues, conducting numerous surveys and studies. Till recently, Lalita worked with the Public Affairs Foundation in Bengaluru, and while there – she co-authored a chapter on Children of India, as a part of the 2018 Public Affairs Index. The chapter includes a Child Rights Index, an attempt to systematically collate data on the state of children in India's states.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 15: ಬೆಂಗಳೂರಿನ ಪ್ರಥಮ ನಾಗರಿಕ. Inscription Stones of Bengaluru.

ThaleHarateEpisode15.jpg

ಬೆಂಗಳೂರಿನಲ್ಲಿ ಜನರು ಎಷ್ಟು ಶತಮಾನಗಳಿಂದ ವಾಸವಾಗಿದ್ದಾರೆ? ನಮ್ಮೂರಿನ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಎಷ್ಟು ಹಳೆಯವು?

ಉದಯ ಕುಮಾರ್ ಅವರು 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ಗುಂಪಿನ ಮೂಲಕ ಬೆಂಗಳೂರಿನ ದೀರ್ಘ ಇತಿಹಾಸದ ರಕ್ಷಣೆ ಮಾಡುವುದರಲ್ಲಿ ಹಾಗು ಅದನ್ನು ಪುನರುಜ್ಜೀವಗೊಳಿಸುವುದರಲ್ಲಿ ತೊಡಗಿದ್ದಾರೆ. ಇವರು ಶಿಲಾಶಾಸನಗಳು ಮತ್ತು ವೀರಗಲ್ಲುಗಳ ಮುಖಾಂತರ, ಇತಿಹಾಸದಲ್ಲಿ ಕಳೆದುಹೋದ ಹಲವಾರು ಕಥೆಗಳು, ಘಟನೆಗಳು, ಮತ್ತು ವ್ಯಕ್ತಿಗಳ ವಿವರಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವರ ಅತಿ ಮಹತ್ವಪೂರ್ವ ಅನ್ವೇಷಣೆ ಬೆಂಗಳೂರಿನ ಹೆಬ್ಬಾಳ ಪ್ರದೇಶದ ಒಂದು ಕೋಣೆಯಲ್ಲಿ ದೊರಕಿತು. ಈ ವೀರಗಲ್ಲುಗಳು, ಶಾಸನಗಳು, ನಮ್ಮ ಇತಿಹಾಸದ ಬಗ್ಗೆ ಏನು ಕಥೆಗಳನ್ನು ಹೇಳಬಹುದು?

ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 15ನೆ ಎಪಿಸೋಡಿನಲ್ಲಿ ಉದಯ ಕುಮಾರ್ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ, ಬೆಂಗಳೂರಿನ ವೀರಗಲ್ಲುಗಳು ಮತ್ತು ಶಾಸನಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಮತ್ತು ತಮ್ಮ ತಂಡದ ಜೊತೆ ಈ ಇತಿಹಾಸದ ಚಿಹ್ನೆಗಳನ್ನು ಕಾಪಾಡಲು ಮಾಡುತ್ತಿರುವ crowdsourcing ಬಗ್ಗೆಯೂ ಚರ್ಚೆಸಿದ್ದಾರೆ. ಇವರ ಈ ಪರಿಶ್ರಮದ ಬಗ್ಗೆ ಹೆಚ್ಚಾಗಿ ತಿಳಿಯಲು ಹಾಗು ಸಹಕರಿಸಲು ಕೆಳಗೆ ನೀಡಿರುವ ಲಿಂಕ್ಸ್ ಅನ್ನು ನೋಡಿ.

How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer may surprise you.

Udaya Kumar PL started the Inscription Stones of Bangalore group to rescue, revive and rejuvenate the rich written history of Bengaluru. In their efforts, they were responsible for one of the richest archeological findings of the city in decades in a quiet corner of Hebbal. Could Bengaluru's oldest inscription stone tell us the story of the city's first named citizen? What secrets do hero stones (Veeragallu) and other artifacts of history reveal about the development and the history of the city?

Udaya Kumar has a wide-ranging conversation with hosts Pavan Srinath and Ganesh Chakravarthi on Episode 15 of the Thale-Harate Kannada Podcast on Inscription Stones and Bengaluru's history. Uday and his collaborators are seeking to crowd-fund a grand, historically appropriate memorial for Bengaluru's first named citizen, and they are doing it in a way where each of us can have a piece of the city's most ancient history right in our homes.

If you wish to contribute and help, here are a few places to start:

Donate to build a Mantapa for the Hebbal Inscription, and get a brass replica of the Veeragallu for your home: https://www.instamojo.com/inscriptionstones/donation-25d61/

Watch the documentary of how inscription stones are rescued: https://www.youtube.com/watch?v=AMcf01Rbe14

Join the Inscription Stones of Bangalore Facebook Group: https://www.facebook.com/groups/inscriptionstones/

Follow Inscription Stones of Bangalore on Twitter: https://twitter.com/inscriptionblr

Read some wonderful Kannada fiction set around the Veeragallu of Bangalore: http://girigitlay.blogspot.com/2019/03/blog-post.html

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 14: ರಾಷ್ಟ್ರಕ ಡಿ.ವಿ.ಜಿ. Celebrating D.V. Gundappa

ThaleHarateEpisode14.jpg

ಡಿ.ವಿ. ಜಿ ಎಂಬ ಮೂರಕ್ಷರಗಳಿಂದ ಒಂದು ಮಾಯಾ ಲೋಕವೇ ನಮ್ಮೆಲ್ಲರ ಕಣ್ಮುಂದೆ ಮೂಡುತ್ತದೆ. ಈ ಲೋಕದಲ್ಲಿ 'ಮಂಕುತಿಮ್ಮನ ಕಗ್ಗ' ಆಗ್ರಸ್ಥಾನದಲ್ಲಿರುವುದು ಅಚ್ಚರಿಯೇನಲ್ಲ. ಆದರೆ ಡಿ.ವಿ.ಜಿ.ಯವರನ್ನು ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಲಾಗದು. ಅವರು ಸಾರ್ವಜನಿಕ ವಲಯದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಪತ್ರಕರ್ತರಾಗಿ ಮಾಡಿರುವ ಸಾಧನೆ ಸಾಮಾನ್ಯವಾದದ್ದಲ್ಲ. ಅವರ 'ರಾಜಕೀಯ ಪ್ರಸಂಗಗಳು', 'ರಾಜ್ಯಶಾಸ್ತ್ರ', ಮತ್ತು Public Affairs ನಲ್ಲಿನ ಅವರ ಬರಹಗಳನ್ನು ನೋಡಿದರೆ ಅವರು ದೇಶದ ಶ್ರೇಷ್ಠ ಚಿಂತಕರೆನ್ನುವುದುರಲ್ಲಿ ಸಂಶಯವಿಲ್ಲ. ಅವರು citizen ಗೆ ಸಮಾನಾರ್ಥಕವಾಗಿ ಟಂಕಿಸಿದ 'ರಾಷ್ಟ್ರಕ' ಪದ ಪ್ರಜಾತಂತ್ರದಲ್ಲಿ ನಮ್ಮ ಜವಾಬದಾರಿಯನ್ನು ಸೂಚಿಸುತ್ತದೆ.

ತಲೆ-ಹರಟೆ ಪಾಡ್ಕ್ಯಾಸ್ಟಿನ ಈ ವಾರದ ಸಂಚಿಕೆಯಲ್ಲಿ ಸೂರ್ಯ ಪ್ರಕಾಶ್ ಪಂಡಿತ್ ನಮ್ಮ ಸೂರ್ಯ ಪ್ರಕಾಶ್ ಬಿ ಸ್ ಮತ್ತು ಪವನ್ ಶ್ರೀನಾಥ್ ಜೊತೆ ಡಿ.ವಿ.ಜಿ. ಯವರ ಜೀವನ ಮತ್ತು ಸಾಹಿತ್ಯೇತರ ಸಾಧನೆ ಬಗ್ಗೆ ಮಾತನಾಡುತ್ತಾರೆ. ಪಂಡಿತ್ ರವರು ಈಗ ಪ್ರಜಾವಾಣಿಯಲ್ಲಿದ್ದು, ಹಲವು ವರ್ಷಗಳಿಂದ ಅಭಿಜ್ಞಾನ ಪ್ರಕಾಶನ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ.

Devanahalli Venkataramanappa Gundappa (17 March 1887 – 7 October 1975), popularly known as DVG, is known for his poems, lyrics and essays in Kannada. His Mankutimmana Kagga (1943), a collection of 945 quatrains on the philosophy of life, is the second most reprinted work of poetry in Kannada (after Mysuru Mallige). But DVG was a man of many parts, a polymath who actively participated in the politics of pre-Independence Mysore, and a journalist. His pen portraits (Jnaapaka Chitrashale) give us a vivid picture of the of dewans, durbars, freedom fighters, politicians, artists and priests of old Mysore region from late 19th century to early 1950s . It also allows us to imagine a personality whose range of works included a biography of Gopal Krishna Gokhale, a translation of Macbeth, a translation of verses of Omar Khayam, the Ishavasyopanishad as well as a Principles of Constitution and a handbook for journalists!

DVG was deeply influenced by the life of Gopal Krishna Gokhale and set up the Gokhale Institute of Public Affairs (GIPA) in Bangalore, which remains active to this day. Its magazine ‘Public Affairs’ contain his sharp and perceptive views on post-Independent India’s politics and policy. The Public Affairs is available online and can be accessed here. His Kannada books are available on Google Play Books here.

In this episode, S Surya Prakash Pandit talks to Surya Prakash B S and Pavan Srinath, on why DVG’s works, especially his works on politics, continue to remain relevant even to this day. Surya Prakash Pandit is a journalist at Prajavani and founder of Abhijnana, a Kannada publishing house.

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/

Twitter: https://twitter.com/HaratePod/

Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloudSpotify, Saavn or any other podcast app. We are there everywhere. ಬನ್ನಿ ಕೇಳಿ! 

Ep. 11: ಬೆಂಗಳೂರಿನ ಪ್ಲ್ಯಾನಿಂಗ್ ಸಾಧ್ಯವಾ? Bengaluru's City Planning.

ThaleHarateEpisode11.jpg

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಂತ ಪ್ರದೇಶಗಳಲ್ಲಿ ಸಮಗ್ರ ಮತ್ತು ಪ್ರಾಕ್ಟಿಕಲ್ ಯೋಜನೆ ಸಾಧ್ಯವೆ? ನಗರ ಯೋಜನೆಯಡಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಪ್ರಸ್ತುತ ಮಾಸ್ಟರ್ ಪ್ಲ್ಯಾನ್ ದಾಖಲೆಗಳು ಉಪಯುಕ್ತವೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬಂದಿದಿಯೇ? ಚುನಾಯಿತರಾದ ಸದಸ್ಯರು ಇದರಲ್ಲಿ ಬಾಗಿಯಾಗಿರುವರೆ?

ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 11ನೇ ಎಪಿಸೋಡಿನಲ್ಲಿ,ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು, ಅಂಜಲಿ ಕರೋಲ್ ಮೋಹನ್ ಅವರ ಜೊತೆ ಮಾತನಾಡುತ್ತಾರೆ. ಅಂಜಲಿ ಅವರು ಅರ್ಬನ್ ಮತ್ತು ರೀಜನಲ್ ಪ್ಲ್ಯಾನರ್, ಮತ್ತು ಬೆಂಗಳೂರಿನ ಹಲವಾರು ಮಾಸ್ಟರ್ ಮತ್ತು ರೀಜನಲ್ ಯೋಜನೆಗಳಮೇಲೆ ಕೆಲಸ ಮಾಡಿದ್ದಾರೆ. ಅಂಜಲಿ ಅವರು ತಕ್ಷಶಿಲಾ ಸಂಸ್ತೆ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ, ಬೆಂಗಳೂರು ಯಲ್ಲಿ ನಗರಾಭಿವೃದ್ಧಿ ಮೇಲೆ ಕೋರ್ಸುಗಳನ್ನೂ ಕಲಿಸಿತ್ತಾರೆ.

Can a rapidly growing city like Bengaluru be planned well? What is city planning all about? Are the current Master Plans for Bangalore useful documents, and are they implemented well? Are Bengaluru's local elected representatives even involved in planning for the city's social and economic development?

Hosts Ganesh Chakravarthi and Pavan Srinath talk to Dr Anjali Karol Mohan on Episode 11 of the Thale-Harate Kannada Podcast. Anjali is an urban and regional planner who has helped develop with the last several master and regional plans for Bengaluru. Anjali works at the intersection of technology, policy, governance and development and has taught several courses at the Takshashila Institution, National Law School of India University, Bangalore and the Indian Institute of Information Technology, Bangalore.

You can also explore the BDA Master Plan 2031 for Bengaluru here: http://opencity.in/pages/bda-revised-master-plan-2031-land-use-maps

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com.

Subscribe & listen to the podcast on iTunesGoogle PodcastsCastboxAudioBoomYouTubeSouncloud or any other podcast app. We are there everywhere. ಬನ್ನಿ ಕೇಳಿ!

Ep. 10: ಕರ್ನಾಟಕದ 2019 ಬಜೆಟ್. Karnataka's Budget Matters More.

ThaleHarateEpisode10.jpg

ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿಗಳ ಖರ್ಚಿನ ಅಂದಾಜು ಮಾಡಲಾಗಿದೆ - ಅಂದರೆ ತಲಾ ರೂ. 34,000. ಇದು ಕೇಂದ್ರ ಸರ್ಕಾರವು ಪ್ರತಿ ನಾಗರೀಕನ ಮೇಲೆ ಮಾಡುವ ಖರ್ಚಿಗಿಂತ 50% ಹೆಚ್ಚು. ಮತ್ತು ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯು ನಮ್ಮ ದೈನಂದಿನ ಜೀವನಕ್ಕೆ ಹತ್ತಿರವಾದ ನಂಟಿದೆ : ರಸ್ತೆಗಳು, ನೀರು ಸರಬರಾಜು, ಸಾರಿಗೆ, ಆರೋಗ್ಯ ಮತ್ತು ಕೃಷಿ.
ಗಣೇಶ್ ಚಕ್ರವರ್ತಿಯವರು ಪವನ್ ಶ್ರೀನಾಥ್ ಜೊತೆ ಕರ್ನಾಟಕ ಸರ್ಕಾರದ ಬಜೆಟ್ ಎಲ್ಲರಿಗೂ ಸುಲಭವಾಗಿ ತಿಳಿಸುತ್ತ ಅದರ ಸೂಕ್ಷ್ಮತೆಗಳ್ಳನ್ನು ಚರ್ಚಿಸುತ್ತಾರೆ. ರಾಜ್ಯಕ್ಕೆ ಆದಾಯ ಯಾವ ಮೂಲಗಳಿಂದ ಬರುತ್ತವೆ, ಬೆಂಗಳೂರಿಗೆ ದೊರೆತಿರುವ ಪ್ರಾಮುಖ್ಯತೆ, ಆರೋಗ್ಯ ಕ್ಷೇತ್ರದ ಮುಂದಿರುವ ಸವಾಲುಗಳು, etc. ಪವನ್ ಹಲವು ವರ್ಷಗಳಿಂದ ಬಜೆಟ್ ಗಳ ಬಗ್ಗೆ ತಕ್ಷಶಿಲಾ ಸಂಸ್ಥೆಯಲ್ಲಿ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸುತ್ತ ಬಂದಿದ್ದಾರೆ. ಅವರು ದ ಪ್ರಗತಿ ಪೋಡ್ಕಾಸ್ಟ್ ಅನ್ನು ನಡೆಸಿಕೊಡುತ್ತಾರೆ.

Chief Minister HD Kumaraswamy presented the first full budget of his coalition government in Karnataka, on February 8th. The state plans to spend over 2.34 lakh crore rupees this year -- over 34,000 rupees per resident! 50% larger than the Union budget per person, and the state government's mandate covers all things that matter to our daily lives, from water and health to roads and transport to agriculture.

Ganesh Chakravarthi talks to Pavan Srinath to unpack the Karnataka budget. They discuss where Karnataka gets its revenues from, how much importance is given to Bengaluru, health challenges and more. Pavan has been working on budgets for the past several years at the Takshashila Institution, and also hosts The Pragati Podcast.